Kannada Essay On Peacock

Essay on peacock in sanskrit language

Sanskrit wikipedia (sanskrit: संस्कृतविकिपीडिया) (also known as sawiki) is the sanskrit edition of wikipedia, a free, web-based. Peacock (plural peacocks) a male peafowl with brilliant blue or green iridescent tails a peafowl, either male or female sanskrit: मयूर m. Sadachar essay in sanskrit language peacock essay in marathi language neem tree essay in gujarati vicki callahan s essay the evidence uncertainty of silent. 100+ essays in our new android app download now essay list : if you want any essay other than listed below please tweet me, i will try my best to help you. Sanskrit essay on garden, sanskrit essay on vidya dhanam, , , translation, human translation, automatic translation.

Essay on cricket in sanskrit or essay on any other ( sanskrit essay on peacock ) essays on in sanskrit language essay on the topic of free essays on in. ( sanskrit essays 150+ new essays in our android app download here पक्षिणः ( sanskrit essay on there already is an essay on peacock. Peacock in essay sanskrit best book for college essays list, value of life essay steve jobs videos essay starters words with friends essay map definition medical. In sanskrit essay peacock argumentative essay video game addiction yahoo answers essay on punjabi virsa in punjabi language songs essay peacock in sanskrit.

Aqa english language coursework percentage, analytical essay on romeo and juliet death essay on gun control debate essay, essay transition words for third paragraph. Essay on peacock in marathi language writing service test professional resume writing services saskatoon essay on indian farmer in sanskrit language. The peacock is the most beautiful of all the birds it is to love it to look at it it is the national bird of essay on the peacock for school students. The kannada language is written using the kannada script, which evolved from the 5th-century kadamba script but also in sanskrit and kannada. Essay on peacock for fun bird peacock essay on a short essay peacock essay in sanskrit jan 24 tiger in marathi writing class 3 in hindi language essay.

मयूरः ( sanskrit essay on peacock ) our app has full page peacock essay download app here navigate to home nature peacock in our app. Skip navigation sign in search. Essay on lotus flower in sanskrit click to order essay heart of darkness and things fall apart essay. Persuasive essay topic generator click on essay on peacock in sanskrit i’ve written about both language and structure usually. No extra time or pay order your essay now and expect to get it on-time.

Information of peacock in sanskrit language - 1091998 मयूरः ( sanskrit essay on peacock )मयूरः सर्वेषु पक्षिषु. Swatantrata diwas essay in sanskrit language peacock essay in hindi wikipedia essay sentence starters spanish sentences essay editing service online quote. Phd dissertation number of pages printable essay on my house in french language review mairie essays 62 in peacock essay sanskrit. Free essays on swan in sanskrit get help with your writing 1 through 30. Paropakari kannada essay on peacock writing task 2 essay 107 united states essay on christmas day in sanskrit language jobs short essay on importance of.

Persuasive essay topic generator click to order essay essay on peacock in sanskrit 11 sunday about both language and structure. I want 20 - 30 lines about peacock in hindi language 011-40705050 or call me upgrade cbse class 9 cbse class 9 give me an essay on mera priya khel kho kho in. Read this essay on the “national bird- peacock” in hindi language.

Watchin kung fu panda about to finish this essay bannyuwoong just posted just the recommended writers in united kingdom, united states of america, who& 8217ll. Essay on parrot in sanskrit un married st bc rural ph urbanessay on parrot in sanskrit language i will get an sanskrit essay on peacock. The statue arrived today fully intact it is beautiful morris, texas thank you exotic india team, i love your website and the quick turn around with.

Essay on peacock in sanskrit language

Rated 5/5 based on 53 review

Essay on peacock in sanskrit language, 5 lines on peacock in sanskrit - 808709 secondary school world languages 15 points marathi essay on how we spent our vacation time.

ನವಿಲುಫಾಸಿನಿಡೆ ಕುಟುಂಬಕ್ಕೆ ಸೇರಿದ ಒಂದು ಹಕ್ಕಿ[೧]. ಇದು ಭಾರತದ ರಾಷ್ಟ್ರೀಯ ಪಕ್ಷಿ (National Bird)[೨] . ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ನವಿಧಾಮವಿದೆ

ಚಿತ್ರಶಾಲೆ[ಬದಲಾಯಿಸಿ]

ನವಿಲುಗಳಲ್ಲಿ ಮೂರು ವಿಧ[೩] :

  • ಭಾರತೀಯ ನವಿಲು, Pavo cristatus
  • ಹಸಿರು ನವಿಲು, Pavo muticus
  • ಕಾಂಗೋ ನವಿಲು, Afropavo congolensis

ನವಿಲುಗಳು ಭಾರತದ ಮತ್ತು ಆಗ್ನೇಯ ಏಷಿಯಾದ ಕಾಡುಗಳಲ್ಲಿ ಕಂಡು ಬರುತ್ತವೆ. ಗಂಡುಗಳಿಗೆ ಬಾಲದ ಗರಿಗಳು ಹೊಳೆಯುವ ಬಣ್ಣದಿಂದ ಕೂಡಿದ್ದು, ನೋಡಲು ಆಕರ್ಷಕ ವಾಗಿರುತ್ತವೆ.

ಲಕ್ಷಣಗಳು[ಬದಲಾಯಿಸಿ]

  • ಗಂಡು ನವಿಲು ಕಾಮನ ಬಿಲ್ಲಿನ ಬಣ್ಣಗಳಂತೆ ಆಕರ್ಷಕವಾದ ಗರಿಗಳನ್ನು ಹೊಂದಿರುತ್ತದೆ. ಅವುಗಳಲ್ಲಿ ಮುಖ್ಯವಾಗಿ ನೀಲಿ ಹಸಿರು ಮಿಶ್ರಿತ ಅಥವಾ ಹೊಳಪಿನ ಹಸಿರು ಬಣ್ಣದ ಗರಿ ಗಳನ್ನು ಹೊಂದಿರುತ್ತದೆ. ಉದ್ದನೆಯ ಗರಿಗಳ ಗುಚ್ಛವು ಹೃದಯದ ಆಕಾರದಲ್ಲಿ ಕೊನೆಗೊಂಡಿರುತ್ತದೆ. ಅಲ್ಲದೆ ಅದರ ಮಧ್ಯದಲ್ಲಿ ಕಣ್ಣಿನ ಆಕಾರವಿರುತ್ತದೆ. ಹೆಣ್ಣು ನವಿಲನ್ನು ಆಕರ್ಷಿಸ ಲು ಗಂಡು ನವಿಲು ಗರಿಗೆದರಿ ನೃತ್ಯ ಮಾಡುವಾಗ ಇದು ಸುಂದರವಾಗಿ ಕಾಣುತ್ತದೆ[೩].it dance
  • ಗಂಡು ನವಿಲು ಬಹಳ ಸುಂದರವಾಗಿ, ಆಕರ್ಷಕವಾಗಿರುತ್ತದೆ. ಹೆಣ್ಣು ನವಿಲು ಗಂಡು ನವಿಲಿನಷ್ಟು ಆಕರ್ಷಕವಾಗಿರುವುದಿಲ್ಲ. ಇವು ಮಸುಕಾದ ಹಸಿರು, ಬೂದು ಮತ್ತು ಕಂದು ಬಣ್ಣ ಮಿಶ್ರಿತ ಗರಿಗಳ ಗುಚ್ಛವನ್ನು ಹೊಂದಿರುತ್ತವೆ. ಆದರೆ ಗಂಡು ಮತ್ತು ಹೆಣ್ಣು ನವಿಲುಗಳೆರಡೂ ತಮ್ಮ ತಲೆಯ ಮೇಲೆ ಮುಕುಟವನ್ನು ಹೊಂದಿರುತ್ತವೆ. ಕೆಲವೊಮ್ಮೆ ಹೆಣ್ಣು ನವಿಲು ತನ್ನ ಮುಕುಟ ಅಥವಾ ಚೊಟ್ಟಿ ಅಥವಾ ಜುಟ್ಟನ್ನು ತನ್ನ ಮರಿಗಳ ರಕ್ಷಣೆಗಾಗಿ ಉಪಯೋಗಿಸುತ್ತದೆ.

ನೇರಳೆ

  • ಇಲ್ಲವೇ ಮಿಲನದ ಸಮಯದಲ್ಲಿ ಬೇರೆ ಹೆಣ್ಣುಗಳನ್ನು ಗದರಿಸಿ ಓಡಿಸಲೂ ಬಳಸು ತ್ತದೆ. ಭಾರತೀಯ ನವಿಲು ಮುಖ್ಯವಾಗಿ ಹೊಳಪಿನ ನೀಲಿ ಬಣ್ಣದ ಗರಿಗಳನ್ನು ಹೊಂದಿರುತ್ತದೆ. ಅಲ್ಲದೆ ಗರಿಗಳು ತುದಿಯಲ್ಲಿ ಡೊಂಕಾಗಿರುವ ತಂತಿಯಾಕಾರದಲ್ಲಿರುತ್ತವೆ. ಹೆಣ್ಣು ನವಿಲು ಹಸಿರು ಬಣ್ಣದ ಕುತ್ತಿಗೆ ಹಾಗೂ ಮಸುಕು ಕಂದು ಬಣ್ಣದ ಚಿಕ್ಕ ಗರಿಗಳ ಗುಚ್ಛವನ್ನು ಹೊಂದಿರುತ್ತದೆ.
  • ನೋಡಲು ಹಸಿರು ನವಿಲು ಭಾರತೀಯ ನವಿಲಿಗಿಂತಾ ಬೇರೆಯಾಗಿರುತ್ತದೆ. ಗಂಡು ಹಸಿರು ನವಿಲು ಹಸಿರು ಮತ್ತು ಬಂಗಾರದ ಬಣ್ಣಗಳಿರುವ ಗರಿಗಳನ್ನು ಹೊಂದಿದ್ದು, ನೆಟ್ಟಗಿರುವ ಮುಕುಟವನ್ನು ಹೊಂದಿರುತ್ತದೆ. ಅಲ್ಲದೆ ಸಣ್ಣ ಗರಿಗಳನ್ನು ಹೊರತು ಪಡಿಸಿದರೆ ಹೆಣ್ಣು ನವಿಲು ಗಂಡು ನವಿಲಂತೆಯೇ ಇರುತ್ತದೆ. ಮತ್ತು ಹೆಣ್ಣು ನವಿಲಿನ ಗರಿಗಳ ಬಣ್ಣದ ತೀಕ್ಷ್ಣತೆ ಗಂಡು ನವಿಲಿಗಿಂತಾ ಕಡಿಮೆ ಇರುತ್ತದೆ. ಆದರೆ ಗಂಡು ಮರಿ ನವಿಲು ಮತ್ತು ಬೆಳೆದ ಹೆಣ್ಣು ನವಿಲು ಒಂದೇ ತೆರನಾಗಿ ಕಾಣುತ್ತವೆ.
  • ಕಾಂಗೋ ನವಿಲು ಗಾಢವಾದ ನೀಲಿ, ಅದಿರಿನ ಹಸಿರು ಮತ್ತು ಸ್ವಲ್ಪ ನೇರಳೆ ಬಣ್ಣಗಳ ಮಿಶ್ರಣವಿರುವ ಗರಿಗಳ ಗುಚ್ಛವನ್ನು ಹೊಂದಿರುತ್ತದೆ. ಕೆಂಬಣ್ಣದ ಕತ್ತು, ಬೂದು ಬಣ್ಣದ ಕಾಲು ೧೪ ಸಣ್ಣ ಕಪ್ಪು ಗರಿಗಳ ಗುಚ್ಛವನ್ನೂ ಹೊಂದಿರುತ್ತದೆ. ಅಲ್ಲದೆ ನೇರವಾದ ಬಿಳಿಯ ಕೂದಲಿನಂತಹಾ ಮುಕುಟವನ್ನು ಹೊಂದಿರುತ್ತದೆ. ಹೆಣ್ಣು ನವಿಲು ಸಾಧಾರಣವಾಗಿ ಕಂದು ಬಣ್ಣವಿದ್ದು, ಕಪ್ಪಾದ ಹೊಟ್ಟೆಯನ್ನು ಹೊಂದಿರುತ್ತದೆ. ಅದಿರು ಹಸಿರಿನ ಬೆನ್ನು ಮತ್ತುಸಣ್ಣ ಬಾದಾಮಿಯಾಕಾರದ ಕಂದು ಮುಕುಟವನ್ನು ಹೊಂದಿರುತ್ತದೆ. ಬೇರೆ ನವಿಲುಗಳಿ ಗಿಂತ ಕಾಂಗೋ ನವಿಲುಗಳು ತುಂಬಾ ಆಕರ್ಷಣೀಯವಾಗಿರುತ್ತವೆ.

ಆವಾಸ[ಬದಲಾಯಿಸಿ]

ಹೆಚ್ಚಾಗಿ ಪರ್ಣಪಾತಿ ಕಾಡುಗಳು, ಕುರುಚಲು ಕಾಡು, ಮೈದಾನ ಪ್ರದೇಶಗಳಲ್ಲಿ ಕಂಡು ಬರುತ್ತವೆ. ನೆಲ ಹಾಗೂ ಮರಗಳಲ್ಲಿ ವಾಸಿಸುತ್ತವೆ. ನೆಲಮಟ್ಟದ ಪೊದೆಗಳಲ್ಲಿ ಗೂಡು ಕಟ್ಟುತ್ತವೆ.

ಸಂತಾನೋತ್ಪತ್ತಿ[ಬದಲಾಯಿಸಿ]

ಜನವರಿಯಿಂದ ಆಕ್ಟೋಬರ್ ನಡುವೆ. ೪ರಿಂದ ೭ ಕೆನೆಬಣ್ಣದ ಮೊಟ್ಟೆ ಗಳನ್ನಿಡುತ್ತವೆ. ಸುಮಾರು ೨೯ ದಿನ ಕಾವುಕೊಟ್ಟು ಮರಿ ಮಾಡುತ್ತವೆ . [೪] .

ಹೆಚ್ಚಿನ ಓದಿಗೆ ನೋಡಿ[ಬದಲಾಯಿಸಿ]

  1. ↑http://www.indiajungletours.com/indian-peacock. html
  2. ↑http://www. indif.com/ india/ national_ symbols/national_bird.asp
  3. ೩.೦೩.೧http://www.indiajungletours.com/indian-peacock.html
  4. ↑http:// bioexp edition.com/peacock/

0 thoughts on “Kannada Essay On Peacock

Leave a Reply

Your email address will not be published. Required fields are marked *